Nee Kotiyali Obbane song lyrics from Kotigobba 3 is the Latest Kannada song sung by Shreya Ghoshal and this brand new song is featuring Kichcha Sudeepa, Madonna Sebastian. The song lyrics are penned down by Yogaraj Bhat while music is given by Arjun Janya and the video is directed by Shiva Karthik.
Nee Kotiyali Obbane Song Lyrics in Kannada
ಯಾತಕೆ ನಿನ್ನನೇ ಬಯಸಿದೆ ಹೃದಯ
ನಿನ್ನಲಿ ಏನಿದೆ ಓ ಮಹರಾಯ
ಮಾಮೂಲಿ ಅಲ್ಲ ನೀನು… ಮನದುಂಬಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ… ನಾ ಕಾಡಿಸುವೆ ನಿನ್ನನೇ
ಇತ್ತೀಚಿಗೆ ಗೊತ್ತಾಗದೆ… ನಿಂತು ಬಿಡುವೆ ರಸ್ತೆಯಲಿ
ಕನ್ನಡಿ ಮುಂದೆ ಕಣ್ಣು ಹೊಡೆವೆ… ಬಿದ್ದು ಬಿಟ್ನಾ ಪ್ರೀತಿಯಲಿ
ಕಣ್ಗಳ ಮಿಂಚು ಹೆಚ್ಚಿಸಿದವನೇ… ಕಲ್ಪನೆಯಲ್ಲಿ ಮುದ್ದಿಸಿದವನೇ
ಮಾಮೂಲಿ ಅಲ್ಲ ನೀನು… ತುಸು ನಾಚಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ… ನಾ ಕಾಯುವೆನು ನಿನ್ನನೇ
ಸನಿಹವು ಸಲಿಗೆ ಕಲಿಸುತಿರಲು
ಹರೆಯದ ಹಣತೆ ಬೆಳಗುತಿರಲು
ಹರುಷವು ಕುಣಿತವನು ಕಲಿಸಿದೆ
ನಲುಮೆಗೆ ಅಮಲು ಸೇರಿಸಿದವನೇ
ಬೆರಳಿಗೆ ಬೆರಳು ಸೋಕಿಸಿದವನೇ
ನನ್ನನ್ನು ತಬ್ಬು ನೀನು… ಕಿವಿ ಕಚ್ಚಿ ಹೇಳುವೆನು
ನೀ ಕೋಟಿಯಲಿ ಒಬ್ಬನೇ… ನಾ ಮೋಹಿಸುವೆ ನಿನ್ನನೇ
Nee Kotiyali Obbane Song Lyrics in English
Yathake Ninnane Bayaside Hrudaya,
Ninnali Enide Oh Maharaya,
Mamuli Alla Neenu Manadumbi Heluvenu,
Nee Kotiyali Obbane Na Kadisuve Ninnane
Ittichege Gottagade Nintu Biduve Rasteyalli,
Kannadi Munde Kannu Hodeve,
Biddu Bitna Preethiyalli,
Kanngala Minchu Hechisidavane,
Kalpaneyalli Muddisidavane,
Mamuli Alla Neenu Tusu Nachi Heluvenu,
Nee Kotiyali Obbane Na Kayuvenu Ninnane
Sanihavu Salige Kalisuthiralu,
Hareyada Hanathe Belaguthiralu,
Harushavu Kunithavanu Kaliside,
Nalumege Amalu Serisidavane,
Beralige Beralu Sokisidavane,
Nannannu Tabbu Neenu Kivi Kachi Heluvenu,
Nee Kotiyali Obbane Na Mohisuve Ninnane.
Also Read: Baby Dance Floor Ready Song Lyrics